















ಜೂನ್ ೧೫ ರಂದು ನಿಧನರಾದ ಕಡಪಾಲ ಸುಬ್ಬಮ್ಮ ಆಚಾರ್ಯರವರ ಶ್ರದ್ದಾಂಜಲಿ ಸಭೆ ಹಾಗೂ ಉತ್ತರಕ್ರಿಯಾದಿ ಕಾರ್ಯಕ್ರಮವು ಜೂ. ೨೭ ರಂದು ಕಡಪಾಲ ಮನೆಯಲ್ಲಿ ನಡೆಯಿತು. ಮೃತರ ಬಗ್ಗೆ ಹೇಮಂತ್ ಶರ್ಮ ಪುರೋಹಿತರು. ವಸಂತ ಪುರೋಹಿತರು ನುಡಿನಮನಗೈದರು.
ಈ ಸಂದರ್ಭದಲ್ಲಿ ಮೃತರ ಪುತ್ರ ವಾಸ್ತುಶಿಲ್ಪಿ ಪದ್ಮನಾಭ ಆಚಾರ್ಯ, ಮೃತರ ಮನೆಯವರು ಸಂಬಂಧಿಕರು ಉಪಸ್ಥಿತರಿದ್ದರು.










