ಅರಂತೋಡು ಗ್ರಾಮ ಪಂಚಾಯತ್ ನ 73ನೇ ತಿಂಗಳ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮ

0

ಅರಂತೋಡು ಗ್ರಾಮ ಪಂಚಾಯತ್ ನ ಮಹತ್ವಕಾಂಕ್ಷಿ ಯೋಜನೆಯ73 ನೇ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮವು ಅನ್ಸರುಲ್ ಹುದಾ ಯಂಗ್ ಮನ್ಸ ಅಶೋಸಿಯೇಶನ್ SkSSF ವಿಖಾಯ ತುರ್ತು ನಿರ್ವಹಣಾ ತಂಡ ಆರಂತೋಡು ಇದರ ಸಹಯೋಗದಲ್ಲಿ ಜೂ.29 ರಂದು ನಡೆಯಿತು.

ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಆರಂತೋಡು ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಸದಸ್ಯರು, ಪಂಚಾಯತ್ ಸಿಬ್ಬಂದಿ ವರ್ಗ, ಸ್ವಚ್ಛತಾ ಘಟಕ ಸಿಬ್ಬಂದಿಗಳು, ಹಾಗೂ ಊರ ನಾಗರೀಕರು ಭಾಗವಹಿಸಿದ್ದರು.