ಸಜ್ಜನ ಪ್ರತಿಷ್ಠಾನ ವತಿಯಿಂದ ಬಡಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಕೊಡೆ ಮತ್ತು ಲೇಖನ ಸಾಮಗ್ರಿಗಳ ವಿತರಣೆ

0

ಸಜ್ಜನ ಪ್ರತಿಷ್ಠಾನ ದ ವತಿಯಿಂದ ಪ್ರತಿ ವರ್ಷ ಬಡ ಶಾಲಾಮಕ್ಕಳಿಗೆ ಪುಸ್ತಕ, ಕೊಡೆ ಹಾಗೂ ಲೇಖನ ಸಾಮಾಗ್ರಿಗಳನ್ನು ಕೊಡುವ ಕಾರ್ಯಕ್ರಮ ನಡೆಯುತ್ತಿದ್ದು ಈ ವರ್ಷವು ಬೆಂಗಳೂರು,ಚಿತ್ರದುರ್ಗ, ಮತ್ತು ಸುಳ್ಯದಲ್ಲಿ ನಡೆಯಿತು.
ಸುಳ್ಯ ಗೂನಡ್ಕದಲ್ಲಿ ಜೂ.22 ರಂದು ಮಕ್ಕಳಿಗೆ ಉಚಿತ ನೋಟು ಪುಸ್ತಕ, ಬ್ಯಾಗು ಹಾಗು ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಕೊಡುಗೆಯನ್ನು ಸಜ್ಜನ ಪ್ರತಿಷ್ಠಾನ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ಯವರ ಸಹಕಾರದೊಂದಿಗೆ.
ಸಜ್ಜನ ಪ್ರತಿಷ್ಠಾನ ನಿರ್ದೇಶಕರಾದ ರಹೀಂ ಬೀಜದಕಟ್ಟೆ,ಸಲೀಂ ಪೆರಂಗೊಡಿ ವಿತರಿಸಿದರು.
ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು