ಮಡಪ್ಪಾಡಿ: ನಡುಬೆಟ್ಟು ಡಿಯಪ್ಪ ಗೌಡ ನಿಧನ

0

ಮಡಪ್ಪಾಡಿ ಗ್ರಾಮದ ನಡು ಬೆಟ್ಟು ಡೀಯಪ್ಪ ಗೌಡ ಎಂಬವರು ಇಂದು ಬೆಳಿಗ್ಗೆ ಸ್ವ ಗೃಹದಲ್ಲಿ ಮೃತರಾದರು ಅವರಿಗೆ 80 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಲಲಿತ, ಮಕ್ಕಳಾದ ಪುರುಷೋತ್ತಮ ಪುಂಡರಿಕ, ಭರತ, ವಿನಯಚಂದ್ರ ಹಾಗೂ ಸೊಸೆಯಂದಿರು ಮೊಮ್ಮಕ್ಕಳು ಕುಟುಂಬಸ್ಥರನ್ನು ಅಗಲಿದ್ದಾರೆ.

.