














ನೆಲ್ಲೂರು ಕೆಮ್ರಾಜೆ ಗ್ರಾಮದ ಚೆನ್ನಡ್ಕ ದಿ. ಗೋಪಾಲಯ್ಯ ಭಟ್ ರವರ ಧರ್ಮಪತ್ನಿ ಶ್ರೀಮತಿ ಜಯಲಕ್ಷ್ಮಿ ಎಂಬವರು ಇದೀಗ ಸ್ವಗೃಹದಲ್ಲಿ ನಿಧಾನರಾದರು. ಅವರಿಗೆ 95 ವರ್ಷ ಪ್ರಾಯವಾಗಿತ್ತು. ಮೃತರು ಇಬ್ಬರು ಗಂಡು ಮಕ್ಕಲಾದ ಸುಬ್ರಹ್ಮಣ್ಯ ಭಟ್, ಶಿವಶಂಕರ ಭಟ್ ಹಾಗೂ ಮೂವರು ಹೆಣ್ಣು ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.










