ಸುಬ್ರಹ್ಮಣ್ಯ: ಎಸ್.ಎಸ್.ಪಿ.ಯು ಪ್ರೌಢಶಾಲಾ ಶಾಲಾ ಮಂತ್ರಿ ಮಂಡಲ ರಚನೆ

0

ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜಿನ ಪ್ರೌಢಶಾಲಾ ಶಾಲಾ ವಿಭಾಗದ ಮಂತ್ರಿ ಮಂಡಲ ಇತ್ತೀಚೆಗೆ ರಚನೆಯಾಗಿದೆ.

ಮುಖ್ಯಮಂತ್ರಿ ಯಾಗಿ ಪ್ರನ್ವಿತ್.ಕೆ.ಜೆ, ಉಪಮುಖ್ಯಮಂತ್ರಿಯಾಗಿ ಚಿನ್ಮಯಿ.ಎಂ.ಸಿ ಆಯ್ಕೆಯಾಗಿದ್ದಾರೆ.


,ಗೃಹಮಂತ್ರಿಯಾಗಿ ಪ್ರತೀಕ್.ಪಿ.ಜಿ, ಆರೋಗ್ಯಮಂತ್ರಿಯಾಗಿ ಪ್ರಸೀದಾ, ಶಿಕ್ಷಣಮಂತ್ರಿಯಾಗಿ ಯಶಸ್ವಿನಿ, ಕ್ರೀಡಾಮಂತ್ರಿಯಾಗಿ ಸಾನ್ವಿ. ಜೆ, ಕೃಷಿಮಂತ್ರಿಯಾಗಿ ಗಿನೀಶ್, ಸಾಂಸ್ಕೃತಿಕಮಂತ್ರಿಯಾಗಿ ದೀಪಿಕಾ.ಕೆ.ಪಿ, ಆಹಾರಮಂತ್ರಿಯಾಗಿ ರಚನ್ ಆಯ್ಕೆಯಾಗಿದ್ದಾರೆ. ಸಭಾದ್ಯಕ್ಷರಾಗಿ ಕುಮುದ.ಎಂ, ವಿರೋಧಪಕ್ಷದ ನಾಯಕನಾಗಿ ಶ್ರವಣ್ ಕುಮಾರ್. ಡಿ.ಆರ್, ವಿರೋಧಪಕ್ಷದ ಉಪನಾಯಕಿಯಾಗಿ ಗಾನವಿ ಆಯ್ಕೆಯಾದರು.