ಸುಳ್ಯ ತಾಲೂಕು ಅಂಬ್ಯುಲೆನ್ಸ್ ಚಾಲಕ ಮಾಲಕ ಸಂಘದ ವತಿಯಿಂದ ಗೌರವ ಸನ್ಮಾನ

ಖ್ಯಾತ ಮುಳುಗು ತಜ್ಞ ಹಾಗೂ ಕರುನಾಡ ಆಪದ್ಬಾಂಧವ ಎಂದೇ ಖ್ಯಾತಿ ಹೊಂದಿರುವ ಈಶ್ವರ್ ಮಲ್ಪೆ ರವರು ಇಂದು ಸುಳ್ಯಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಅಂಬ್ಯುಲೆನ್ಸ್ ಚಾಲಕಮಾಲಕ ಸಂಘದ ವತಿಯಿಂದ ಸಂಘದ ಕಚೇರಿಯಲ್ಲಿ ಈಶ್ವರ ಮಲ್ಪೆರವರನ್ನು ಸ್ವಾಗತಿಸಿ ಗೌರವಿಸಿ ಸನ್ಮಾನಿ ಸಲಾಯಿತು.















ಈ ಸಂಧರ್ಭದಲ್ಲಿ ಸಂಘದ ಸದಸ್ಯರುಗಳಾದ ರಫೀಕ್ ಬಿ ಎಂ ಎ,ಪ್ರಶಾಂತ್ ಕೆ ವಿ ಜಿ,ಬಾಲಸುಬ್ರಹ್ಮಣ್ಯ ಕೆಎಫ್‌ಡಿ ಸಿ ಆಂಬುಲೆನ್ಸ್,
ಮಿಥುನ್ ಶಿವ ಆಂಬುಲೆನ್ಸ್,ರಫೀಕ್ ಲೈಫ್ ಕೇರ್ ಆಂಬುಲೆನ್ಸ್,ಪುನೀತ್ ಸಂಕೇಶ, ಸೀದ್ದೀಕ್ ಲೈಫ್ ಕೇರ್ ಆಂಬುಲೆನ್ಸ್
ಆರಿಫ್ ಬುಶ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಸಿದ್ದೀಕ್ ಗೂನಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.










