ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಎಫೆಕ್ಟ್

0

ಬಳ್ಪದಲ್ಲಿ ಹೂತು ಹೋಗುವ ವಾಹನಗಳು

ಬಹುಗ್ರಾಮ ಕುಡಿಯುವ ಯೋಜನೆ ಯ ಅನ್ವಯ ಕಣಿ ತೆಗೆದು ಅದನ್ನು ಸರಿಯಾಗಿ ಗಟ್ಟಿ ಗೊಳಿಸಿ ಮುಚ್ಚದಿರುವ ಕಾರಣ
ಬಳ್ಪದಲ್ಲಿ ವಾಹನಗಳ ಚಕ್ರ ಹೂತು ವಾಹನಗಳು ಬಾಕಿಯಾಗುವ ಘಟನೆ ಆಗಾಗ ನಡೆಯುತ್ತಿದೆ.

ಪಂಜ ಪ್ರಾ.ಕೃ.ಪ.ಸ.ಸಂಘದ ಬಳ್ಪ ಬ್ರಾಂಚ್ ಬಳಿ ಆಗಾಗ ಹೀಗಾಗುತ್ತಿರುವುದು ಸಾಮಾನ್ಯವಾಗಿದೆ.