ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಡಾ. ಶಮಂತ್ ಮೃತ್ಯು : ಕಲ್ಲುಗುಂಡಿಯಲ್ಲಿ ಶೋಕಾಚರಣೆ ಪ್ರಯುಕ್ತ ಅಂಗಡಿ ಮುಂಗಟ್ಟು ಬಂದ್

0

ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟ ಕಲ್ಲುಗುಂಡಿಯ ಯುವ ವೈದ್ಯ ಡಾ. ಶಮಂತ್ ಅವರ ಪಾರ್ಥಿವ ಶರೀರವನ್ನು ಮಂಗಳೂರಿನ ಆಸ್ಪತ್ರೆಯಿಂದ ಕಲ್ಲುಗುಂಡಿ ಅವರ ಮನೆಗೆ ತರಲಾಗಿದ್ದು ಈ ಸಂದರ್ಭದಲ್ಲಿ
ಶೋಕಾಚರಣೆ ಸೂಚಕವಾಗಿ ಕಲ್ಲುಗುಂಡಿಯಲ್ಲಿ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಶೋಕಾಚರಣೆ ಮಾಡಿದರು.
ಡಾ. ಶಮಂತ್ ಅವರ ಅಂತ್ಯ ಸಂಸ್ಕಾರ ಕಲ್ಲುಗುಂಡಿಯ ಅವರ ಸ್ವಗೃಹದಲ್ಲಿ ಇಂದು ನಡೆಯಲಿದೆ.