














ಐವರ್ನಾಡು ಗ್ರಾಮದ ದೇವರಕಾನ ಅಂಗನವಾಡಿ ಕೇಂದ್ರಕ್ಕೆ ನವೀನ ಸಾರಕರೆಯವರ ಪುತ್ರಿ ಬೆಳ್ಳಾರೆ ಕೆ.ಪಿ.ಎಸ್.ನ ಎರಡನೇ ತರಗತಿ ವಿದ್ಯಾರ್ಥಿನಿ ಧನ್ವಿ ಸಾರಕರೆಯವರು ಸ್ಟೆಬಿಲೈಸರನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ನಂದಿನಿ, ಹರ್ಷ ಗೌಡ ಕುಳ್ಳಂಪಾಡಿ ಹಾಗೂ ಅಂಗನವಾಡಿ ಸಹಾಯಕಿ, ಪುಟಾಣಿಗಳು ಉಪಸ್ಥಿತರಿದ್ದರು.










