ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಹೆಡ್ ಕಾನ್ಸ್ಟೇಬಲ್ ಸುಧೀರ್ ಕುಮಾರ್ ರಿಗೆ ಸನ್ಮಾನ















ಸುಳ್ಯದ ಕುರುಂಜಿಭಾಗ್ ನಲ್ಲಿರುವ ಹೋಟೆಲ್ ಶೀತಲ್ ನಲ್ಲಿ ಸತ್ಯನಾರಾಯಣ ಪೂಜೆ ಮತ್ತು ಸನ್ಮಾನ ಕಾರ್ಯಕ್ರಮವು ಜು.5 ರಂದು ಬ್ರಹ್ಮಶ್ರೀ ಹಾಲ್ ನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಂಗಳೂರಿನ ಕ್ರೈಂ ಬ್ರಾಂಚ್ ವಿಭಾಗದಲ್ಲಿ ಹೆಡ್ ಕಾನ್ಸಟೇಬಲ್ ಆಗಿರುವ ಕಳಿಗೆ ಬಂಟ್ವಾಳದ ಜಾರಂದಗಟ್ಟೆ ಸುಧೀರ್ ಕುಮಾರ್ ರವರನ್ನು, 2024ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕವನ್ನು ಪಡೆದಿರುವದಕ್ಕಾಗಿ ಸನ್ಮಾನಿಸಲಾಯಿತು. ಹೋಟೆಲ್ ಮಾಲಕ ಗಣಪ ಸಾಲಿಯಾನ್ ದಂಪತಿಗಳು ಸನ್ಮಾನಿಸಿದರು.










