ಬೊಳುಬೈಲು: ಕೆಎಸ್‌ಆರ್‌ಟಿಸಿ ಬಸ್ಸು ಮತ್ತು ಕಾರು ಡಿಕ್ಕಿ

0

ಅದೃಷ್ಟವಶಾತ್‌ ವಾಹನ ಸವಾರರು ಪಾರು, ಹುಣುಸೂರು ಮೂಲದ ಕಾರು ಜಖಂ

ಬೊಳುಬೈಲು ಸಮೀಪ ಕೆಎಸ್‌ಆರ್‌ಟಿಸಿ ಬಸ್ಸು ಮತ್ತು ಕಾರು ಡಿಕ್ಕಿ ಸಂಭವಿಸಿ ಸವಾರರು ಪಾರಾದ ಘಟನೆ ಇಂದು ಸಂಭವಿಸಿದೆ.

ಹುಣಸೂರುನಿಂದ ಬೆಳ್ತಂಗಡಿ ಹುಣಸೂರು ನಿವಾಸಿಗಳಾದ ಕಾರ್ತಿಕ್, ರವಿ, ಮಂಜು, ದೀಪಕ್ ಕುಮಾರ್ ಎಂಬವರು ತೆರಳುದಿದ್ದ ಕಾರು ಮತ್ತು ಮಂಗಳೂರಿನಿಂದ ಮೈಸೂರು ಕಡೆಗೆ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್‌ನ ಒಂದು ಬದಿಗೆ ಗುದ್ದಿದೆ. ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.