ಮರ್ಕಂಜ: ದಾಸರಾಬೈಲು, ಕುದ್ಕುಳಿ ಭಾಗದಲ್ಲಿ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು- ಅಪಾರ ಹಾನಿ July 7, 2025 0 FacebookTwitterWhatsApp ಮರ್ಕಂಜ ಗ್ರಾಮದ ದಾ ಸರಬೈಲು ಶಿವರಂಜನ್ ರಾವ್, ಚಾಮಯ್ಯ ಗೌಡ ಕುದ್ಕುಳಿ ಎಂಬವರ ಕೃಷಿ ತೋಟಕ್ಕೆ ಕಳೆದ ರಾತ್ರಿ ಆನೆಗಳ ಹಿಂಡು ನುಗ್ಗಿ ಅಪಾರ ಹಾನಿಯಾದ ಬಗ್ಗೆ ವರದಿಯಾಗಿದೆ.ತೋಟದಲ್ಲಿದ್ದ ಬಾಳೆ, ಅಡಿಕೆ ಮರ, ತೆಂಗಿನ ಮರಗಳಿಗೆ ಹಾನಿ ಮಾಡಿರುವುದಾಗಿ ತಿಳಿದುಬಂದಿದೆ.