‘ಸೌಹಾರ್ದ ಸಂಚಾರ’, ಸುಳ್ಯ ತಾಲೂಕು ಸ್ವಾಗತ ಸಮಿತಿಯ ಫೈನಾನ್ಸ್ ಸೆಕ್ರೇಟರಿ ಯಾಗಿ ಅಡ್ವಕೇಟ್ ಮೂಸಾ ಕುಂಞಿ ಪೈಂಬೆಚ್ಚಾಲು ನೇಮಕ

0

ವಿವಿಧ ಸಹ ಸಮಿತಿ ರಚನೆ

ಎಸ್ ವೈ ಎಸ್ (ಸುನ್ನಿ ಯುವಜನ ಸಂಘ)ಕರ್ನಾಟಕ ರಾಜ್ಯ ಸಮಿತಿ ಹಮ್ಮಿಕೊಂಡಿರುವ ಸೌಹಾರ್ದ ಸಂಚಾರ ಕುಂದಾಪುರ- ಟು -ಸುಳ್ಯ ಈ ಕಾರ್ಯಕ್ರಮ ಜು 16 ರಂದು ಸುಳ್ಯದಲ್ಲಿ ನಡೆಯಲಿದೆ.

ಸುಳ್ಯ ತಾಲೂಕು ಸ್ವಾಗತ ಸಮಿತಿಯ ಫೈನಾನ್ಸ್ ಸೆಕ್ರೇಟರಿಯಾಗಿ ವಕೀಲರಾದ ಮೂಸಾ ಕುಂಞಿ ಪೈಂಬೆಚಾಲು ರವರನ್ನು ನೇಮಕ ಮಾಡಲಾಗಿದೆ.

ಅಲ್ಲದೆ ಕಾರ್ಯಕ್ರಮದ ಯಶಸ್ವಿಗಾಗಿ ವಿವಿಧ ಉಪ ಸಮಿತಿ ರಚಿಸಿದ್ದು ಸ್ಟೇಜ್ ಮತ್ತು ಅತಿಥಿ ಸತ್ಕಾರ ಸಮಿತಿ ಮಹಮ್ಮದ್ ಕುಂಞ ಗೂನಡ್ಕ,ಮುಸ್ತಾಫಾ ಹಾಜಿ ಜನತಾ,ಅಬ್ದುಲ್ ಹಮೀದ್ ಬೀಜಕೊಚ್ಚಿ, ಅಡ್ವಕೆಟ್ ಅಬೂಬಕ್ಕರ್ ಅಡ್ಕಾರ್, ಅಡ್ವಕೆಟ್ ಮೂಸಾಕುಂಞ ಪೈಂಬಚಾಲ್,ಲತೀಫ್ ಜೊಹರಿ ಮೇನಾಲ,ಶರೀಫ್ ಜಟ್ಟಿಪ್ಪಳ್ಳ, ಕಾನೂನು ಸುವ್ಯವಸ್ಥೆ ಮತ್ತು ಅನುಮತಿ ಸಮಿತಿ ಉಮ್ಮರ್ ಕೆ ಎಸ್,ಹಮೀದ್ ಸುಣ್ಣಮೂಲೆ,
ಕಬೀರ್ ಜಟ್ಟಿಪ್ಪಳ್ಳ, ಮೀಡಿಯಾ ಸಮಿತಿ ಶರೀಫ್ ಸುದ್ದಿ,ಹಸೈನಾರ್ ಸುದ್ದಿ,ರಶೀದ್ ಜಟ್ಟಿಪ್ಪಳ್ಳ ಈ ವಾರ್ತೆ,ಶೋಷಿಯಲ್ ಜವಾಬ್ದಾರಿ ಹಸೈನಾರ್ ಗುತ್ತಿಗಾರ್,ಹಮೀದ್ ಸುಣ್ಣಮೂಲೆ ಸಿದ್ಧೀಕ್ ಗೂನಡ್ಕ ಇವರನ್ನು ನೇಮಿಸಲಾಗಿದೆ.