ಶ್ರೀಮತಿ ಯೋಗಿನಿ ಬೊಳ್ಳಾಜೆ ನಿಧನ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ ದಿ.ಅಪ್ಪಯ್ಯ ನಾಯಕ್ ಎಂಬವರ ಪತ್ನಿ ಶ್ರೀಮತಿ ಯೋಗಿನಿ ಬೊಳ್ಳಾಜೆಯವರು ಇಂದು ಮಧ್ಯಾಹ್ನ ಅಲ್ಪಕಾಲದ ಅಸೌಖ್ಯ ದಿಂದ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಜಯರಾಮ ನಾಯಕ್, ಚಂದ್ರಶೇಖರ ನಾಯಕ್ ಪುತ್ರಿ ವಿಜಯಲಕ್ಷ್ಮಿ ಹಾಗೂ ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.