ತೋಟದಿಂದ ಹುಲ್ಲು ಹೊತ್ತುಕೊಂಡು ಬಂದಾಗ ಮನೆಯಂಗಳದಲ್ಲಿಜಾರಿ ಬಿದ್ದ ಪರಿಣಾಮ ತಲೆಗೆ ಏಟಾಗಿ ವೃದ್ಧೆ ಯೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ.















ಜಾಲ್ಸೂರು ಗ್ರಾಮದ ಕಾಟೂರು ನಿವಾಸಿ ದಿ. ತಿಮ್ಮಪ್ಪ ಗೌಡರ ಪತ್ನಿ ಕಮಲ ಮೃತಪಟ್ಟವರು.
ತಲೆಗೆ ಏಟಾಗಿದ್ದು ಅವರನ್ನು ತಕ್ಷಣ ಸುಳ್ಯ ಆಸ್ಪತ್ರೆಗೆ ಕರೆತರಲಾಯಿತಾದರೂ ಆ ವೇಳೆಗೆ ಅವರು ಮೃತಪಟ್ಟರೆಂದು ತಿಳಿದುಬಂದಿದೆ.










