ಶ್ರೀಮತಿ ಪದ್ಮಾವತಿ ಗುಡ್ಡೆ ನಾಗನಗದ್ದೆ ನಿಧನ July 9, 2025 0 FacebookTwitterWhatsApp ದೇವಚಳ್ಳ ಗ್ರಾಮದ ತಳೂರು ಗುಡ್ಡೆ ನಾಗನಗದ್ದೆ ಸುಂದರ ಗೌಡರ ಪತ್ನಿ ಶ್ರೀಮತಿ ಪದ್ಮಾವತಿ ಯವರು ಅಲ್ಪಕಾಲದ ಅಸೌಖ್ಯದಿಂದ ಜು.9 ರಂದು ನಿಧನರಾದರು. ಮೃತರು ಪತಿ, ಮಗಳು ,ಅಳಿಯ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.