ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಯಾಗಿ ಬಸವರಾಜು ಎಂಬವರನ್ನು ನೇಮಕಗೊಳಿಸಿ ಸರಕಾರ ಆದೇಶ ಮಾಡಿದ್ದು, ಜು.9ರಂದು ಬೆಳಗ್ಗೆ ಸುಳ್ಯಕ್ಕೆ ಬಂದು ಅಧಿಜಾರ ಸ್ವೀಕರಿಸಿದ್ದಾರೆ.















ಮುಖ್ಯಾಧಿಕಾರಿ ಸುಧಾಕರ್ ರವರು ಬಸವರಾಜರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಚಾಮರಾಜನಗರ ನಗರ ಸಭೆಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾಗಿರುವ ಬಸವರಾಜು ಸುಳ್ಯಕ್ಕೆ ಬಂದಿದ್ದಾರೆ. ಇವರು ಮಂಡ್ಯದ ಪಾಂಡವಪುರದವರು.










