ಸುಳ್ಯ ಸಮಾಜ ಕಲ್ಯಾಣಾಧಿಕಾರಿ ಕೃಷ್ಣ ಬಿ.ಯವರಿಗೆ ಪ್ರಭಾರ

0

ಸುಳ್ಯ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕರಾಗಿ ಕೃಷ್ಣ ಬಿ. ಯವರು ಪ್ರಭಾರ ವಹಿಸಿಕೊಂಡಿದ್ದಾರೆ.

ಸುಳ್ಯ ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದ ಶ್ರೀಮತಿ ಉಮಾದೇವಿಯವರು‌ ಬೆಂಗಳೂರಿನ ‌ಮಾಗಡಿ ತಾಲೂಕಿಗೆ ವರ್ಗಾವಣೆಯಾಗಿದ್ದಾರೆ.

ಸುಳ್ಯದಲ್ಲಿ ತೆರವಾಗಿರುವ ಸ್ಥಾನಕ್ಕೆ ಪುತ್ತೂರು ಸಮಾಜಕಲ್ಯಾಣ ಇಲಾಖೆಯ‌ ಕಚೇರಿಯಲ್ಲಿ ಅಧೀಕ್ಷಕರಾಗಿದ್ದ ಕೃಷ್ಣ ಬಿ. ಯವರಿಗೆ ಸುಳ್ಯದ ಪ್ರಭಾರ ವಹಿಸಲಾಗಿದೆ.

ಕೃಷ್ಣ ಬಿ.ಯವರು ಬೆಳ್ತಂಗಡಿಯ ಮಚ್ಚಿನದವರು.