














ನಾಲ್ಕೂರು ಗ್ರಾಮದ ನಡುಗಲ್ಲು ಕೊರಂಬಟ ದಿ.ಪಿ.ಕೆ.ಟಿ ಅಣ್ಣಪ್ಪ ಗೌಡರ ಪತ್ನಿ ಶ್ರೀಮತಿ ಕಮಲರವರು ಜು.10 ರಂದು ನಿಧನರಾದರು.
ಅವರಿಗೆ 73 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಉದ್ಯೋಗಿ ಅಶೋಕ ಶ್ರೀನಿವಾಸ, ಪುತ್ರಿಯರಾದ ಶ್ರೀಮತಿ ಆಶಾ ಶ್ಯಾಮ್ ಪ್ರಸಾದ್ ಮಡ್ತಿಲ,ಶ್ರೀಮತಿ ಉಷಾ ಜಗದೀಶ್ ಹುದೇರಿ ಹಾಗೂ ಸೊಸೆ,ಅಳಿಯಂದಿರು,ಮೊಮ್ಮಕ್ಕಳು ಹಾಗೂ ಕುಟುಂಬಸ್ತರು,ಬಂಧುಮಿತ್ರರನ್ನು ಅಗಲಿದ್ದಾರೆ.










