ಬೆಳ್ಳಾರೆ ಕ್ಯಾಂಪ್ಕೋ ಶಾಖೆಯಲ್ಲಿ ಕ್ಯಾಂಪ್ಕೋ ಸ್ಥಾಪಕರ ದಿನಾಚರಣೆ

0

ಕ್ಯಾಂಪ್ಕೊ ಸಂಸ್ಥಾಪಕರ ದಿನ ಆಚರಣೆಯನ್ನು ಬೆಳ್ಳಾರೆ ಶಾಖೆಯಲ್ಲಿ ಆಚರಿಸಲಾಯಿತು.


ಸಂಸ್ಥೆಯ ಸದಸ್ಯರುಗಳಾದ ಸುಭಾಶ್ಚಂದ್ರ ಅಯ್ಯನಕಟ್ಟೆ, ವಸಂತ ಪೂಜಾರಿ ಸಾರಕೆರೆ ಹಾಗು ರಾಧಾಕೃಷ್ಣ ಪೋನಡ್ಕ ಇವರು ದೀಪ ಪ್ರಜ್ವಲಿಸಿದರು.
ಈ ಸಂದರ್ಭದಲ್ಲಿ ಕ್ಯಾಂಪ್ಕೊ ಬೆಳ್ಳಾರೆ ಶಾಖಾ ಪ್ರಬಂಧಕರಾದ ಅಶ್ವಥ್ ಕುಮಾರ್, ಸಿಬ್ಬಂದಿ, ನೌಕರವೃಂದದವರು ಉಪಸ್ಥಿತರಿದ್ದರು.