














ಭಾರತೀಯ ಜನತಾ ಪಾರ್ಟಿ ವತಿಯಿಂದ ಐವತೊಕ್ಲು 1ನೇ ಬೂತ್ ಸಮಿತಿ ವತಿಯಿಂದ ಕುಮಾರಿ ಸವಿತಾ ತೋಟಮಜಲು ಇವರನ್ನು ಸನ್ಮಾನಿಸಲಾಯಿತು. ಸಮಾಜದ ವಿವಿಧ ರಂಗಗಳಲ್ಲಿ ಗುರುಗಳ ಪಾತ್ರ ಮತ್ತು ಗುರುಗಳಿಗೆ ವಂದಿಸುವಲ್ಲಿ ಸಮಾಜದ ಜವಾಬ್ದಾರಿಯ ಕುರಿತಾಗಿ ಲೋಕೇಶ್ ಬರೆಮೇಲು ವಿವರಿಸಿದರು , ಐವತೊಕ್ಲು ಶಕ್ತಿಕೇಂದ್ರ ಪ್ರಮುಖ್ ಲೋಕೇಶ್ ಬರೆಮೇಲು, ಗ್ರಾಮಪಂಚಾಯತು ಸದಸ್ಯರಾದ ಜಗದೀಶ್ ಪುರಿಯ, ಬೂತ್ ಸಮಿತಿ ಅಧ್ಯಕ್ಷರಾದ ದಯಾನಂದ ಮೇಲ್ಮನೆ, ಕಾರ್ಯದರ್ಶಿ ಪವನ್ ಅತ್ಯಡ್ಕ, ಊರವರು ಮತ್ತು ಮನೆಯವರು ಉಪಸ್ಥಿತರಿದ್ದರು










