ಸುಬ್ರಹ್ಮಣ್ಯ ಗ್ರಾಮದ ಆದಿ ಸುಬ್ರಹ್ಮಣ್ಯ ನಿವಾಸಿ, ಸುಬ್ರಹ್ಮಣ್ಯ ಪೇಟೆಯಲ್ಲಿ ಪಂಕ್ಚರ್ ಅಂಗಡಿ ನಡೆಸುತಿದ್ದ ಬಾಲಗೋಪಾಲ ಜು.೧೨ ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.















ಅಸೌಖ್ಯತೆಯಿಂದ ಇದ್ದ ಅವರಿಗೆ ೬೦ ವರ್ಷ ವಯಸ್ಸಾಗಿತ್ತು. ಗುತ್ತಿಗಾರಿನಲ್ಲಿ ಟಯರ್ ವರ್ಕ್ಸ್ ಅಂಗಡಿ ಹೊಂದಿದ್ದ ಅವರು ಕಳೆದ ೧೫ ವರ್ಷಗಳಿಂದ ಸುಬ್ರಹ್ಮಣ್ಯದಲ್ಲಿ ರಶ್ಮಿ ಅಟೋ ವರ್ಕ್ಸ್ ನಡೆಸುತ್ತಿದ್ದರು.
ಮೃತರು ಪತ್ನಿ ಶ್ಯಾಮಲಾ, ಪುತ್ರ ಪ್ರಥಮ್, ಪ್ರಣಮ್ಯ, ಸಹೋದರರು, ಸಹೋದರಿ,ಕುಟುಂಬಸ್ಥರು ಮತ್ತು ಬಂಧುಗಳನ್ನು ಹೊಂದಿದ್ದಾರೆ.










