ಪುತ್ಯ ಶಾಲೆಗೆ ಕಂಪ್ಯೂಟರ್ ಕೊಡುಗೆ

0

ಮಂಡೆಕೋಲು ಗ್ರಾಮದ ಪುತ್ಯ (ಮೈಲೆಟ್ಟಿಪಾರೆ) ಶಾಲೆಗೆ ಶ್ರೀಮತಿ ಸರಸ್ವತಿ ಮತ್ತು ಮಹಾಲಿಂಗ ಮಣಿಯಾಣಿ ಮತ್ತು ಮನೆಯವರು ಕಂಪ್ಯೂಟರ್ ಹಾಗೂ ಇದಕ್ಕೆ ಸಂಬಂಧಿಸಿದ ಎಲ್ಲ ಪರಿಕರಗಳನ್ನು ಕೊಡುಗೆಯಾಗಿ ನೀಡಿರುತ್ತಾರೆ.