ತೊಡಿಕಾನ: ಆನೆ ಧಾಳಿ, ಕೃಷಿ ನಾಶ

0

ತೊಡಿಕಾನ ಗ್ರಾಮದ ಅಡ್ಚಾರ್ ಎಂಬಲ್ಲಿ ಪದ್ಮನಾಭ, ಹೂವಯ್ಯ, ರಾಜೇಶ್ ಎಂಬವರ ಕೃಷಿ ತೋಟಕ್ಕೆ ಆನೆ ಧಾಳಿ ಮಾಡಿದ್ದು, ಬಾಳೆ, ಅಡಿಕೆ, ತೆಂಗು ಮರಗಳನ್ನು ಹಾಳು ಮಾಡಿ ಕೃಷಿಗೆ ಹಾನಿಯಾಗಿದ್ದು ಅಪಾರ ನಷ್ಟ ಸಂಭವಿಸಿದೆ. ಆನೆ ಧಾಳಿಗೆ ಶಾಶ್ವತ ಪರಿಹಾರ ಮಾಡಬೇಕೆಂದು ಕೃಷಿಕರು ಆಗ್ರಹಿಸಿದ್ದಾರೆ.