ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ಗೆ ಅರುಣ್ ಕುಮಾರ್ ಪುತ್ತಿಲ ಭೇಟಿ

0

ಸುಳ್ಯದ ಕೆ.ಎಸ್.ಆರ್. ಟಿ .ಸಿ ಬಸ್ ನಿಲ್ದಾಣದ ಮುಂಭಾಗದ ಸೂಂತೋಡು ಎಂಪೋರಿಯo ಬಿಲ್ಡಿಂಗ್ ನಲ್ಲಿ ನೂತನವಾಗಿ ಉದ್ಘಾಟನೆಗೊಂಡ ಸ್ವರ್ಣಂ ಜ್ಯುವೆಲ್ಸ್ ಗೆ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಜುಲೈ 17 ರಂದು ಭೇಟಿ ನೀಡಿ ಶುಭಹಾರೈಸಿದರು.

ಬಳಿಕ ಸಂಸ್ಥೆಯ ವತಿಯಿಂದ ಅರುಣ್ ಕುಮಾರ್ ಪುತ್ತಿಲ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಪಾಲುದಾರರು ಪ್ರವೀಣ್ ಬಿ. ಗೌಡ , ಸಂಜೀವ . ಕೆ , ಲೋಕೇಶ್ ಗೌಡ , ಭವಿತ್ ಯು , ಲೋಕೇಶ್ ಎಂ.ಎಸ್ , ಅಶ್ವಿನಿ , ಸಿಬ್ಬಂದಿ ನಿತೀಶ್ ಉಪಸ್ಥಿತರಿದ್ದರು.