
ಸುಬ್ರಹ್ಮಣ್ಯ ಗ್ರಾಮದ ದೇವರಗದ್ದೆ
ಶ್ರೀ ನಾಗಬ್ರಹ್ಮ ಆದಿ ಮೋಗೇರ್ಕಳ ದೈವಸ್ಥಾನ ಮತ್ತು ಶ್ರೀ ಸ್ವಾಮಿ ಕೊರಗಜ್ದ ದೈವಸ್ಥಾನ ಮುಂಭಾಗದ ರಸ್ತೆಗೆ ಸುಬ್ರಹ್ಮಣ್ಯ ಗ್ರಾ.ಪಂ ವತಿಯಿಂದ ಕಾಂಕ್ರೀಟ್ ನಡೆಸಲಾಗಿದ್ದು ಜು.21 ಉದ್ಘಾಟನೆ ಕಾರ್ಯಕ್ರಮ ನಡೆಸಲಾಯಿತು.















ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಇಂಜಾಡಿ ಕಾಂಕ್ರೀಟ್ ರಸ್ತೆ ಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸೌಮ್ಯ ಭರತ್, ಪ್ರಮುಖರಾದ ಶಿವರಾಮ ರೈ, ಪವನ್ ಎಂ ಡಿ, ಕಿಶೋರ್ ಅರಂಪಾಡಿ, ಕೃಷ್ಣಮೂರ್ತಿ ಭಟ್ ಮಾಧವ ಡಿ ದೇವರಗದ್ದೆ , ಸುರೇಶ್ ಭಟ್ , ಭರತ್ ಕಲ್ಲಗುಡ್ಡೆ, ಶೇಷಕುಮಾರ್, ಲತೇಶ್, ದಾಮೋದರ, ದೀಪಕ್ ನಂಬಿಯಾರ್, ತೇಜಕುಮಾರ್, ಉಮೇಶ್ ಜೆ, ಭುವನೇಶ್, ಗಣೇಶ್ ಭಟ್, ರಾಜಶೇಖರ್ ಶೆಟ್ಟಿ, ಗಣೇಶ್ ಡಿ, ರತ್ನವತಿ ನೂಚಿಲ, ಪ್ರಶಾಂತಿ ಶೆಟ್ಟಿ, ಮುತ್ತುಲಕ್ಷ್ಮಿ, ಗುತ್ತಿಗೆದಾರರಾ ಅವಿನಾಶ್ ಕೈಕಂಬ ಹಾಗೂ
ದೈವಸ್ಥಾನದ ಸಮಿತಿ ಪ್ರಮುಖರಾದ ದಿನೇಶ್ ಎಂ ಆರ್, ರತ್ನಾಕರ್ ಎಸ್, ತಾರಾನಾಥ್ ಕೋನಡ್ಕ, ಸುಬ್ರಹ್ಮಣ್ಯ ಮಾನಾಡು, ಗುರುಪ್ರಸಾದ್, ಭುವನೇಶ್, ಮಹಾಬಲೇಶ್ವರ ದೋಳ, ಕಾರ್ತಿಕ್ ಡಿ.ವಿ. ಸತೀಶ್, ಆನಂದ, ರಮೇಶ್, ಮಾಧವ ನವಗ್ರಾಮ, ಅಣ್ಣು, ಮಾಂಕು, ಬಾಬಾಣ್ಣ, ಜನಾರ್ದನ, ಚಂದ್ರಶೇಖರ, ಕೌಶಿಕ್ ಮತ್ತಿತರರು ಉಪಸ್ಥಿತರಿದ್ದರು.










