ಏನೆಕಲ್ಲು ಗ್ರಾಮದ ದೇವರಹಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳ ಆಯ್ಕೆ ನಡೆಯಿತು.















ಸಭೆಯಲ್ಲಿ 29ನೇ ವರ್ಷದ ಗಣೇಶೋತ್ಸವ ನೂತನ ಸಮಿತಿ ರಚನೆಯಾಗಿದ್ದು ಅಧ್ಯಕ್ಷರಾಗಿ ಹರೀಶ್ ಎಂ.ಡಿ. ಮಾಣಿಬೈಲು,
ಕಾರ್ಯದರ್ಶಿಯಾಗಿ ಮನೀಶ್ ಪದೇಲ, ಖಜಾಂಜಿಯಾಗಿ ಚಂದ್ರಶೇಖರ ನೇರಳಗದ್ದೆ ಆಯ್ಕೆ ಮಾಡಲಾಯಿತು
ಉತ್ಸವದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಸಭೆಯಲ್ಲಿ ವಿವಿಧ ಸಮಿತಿಯ ಸದಸ್ಯರು ಪಾಲ್ಗೊಂಡು ಮುಂದಿನ ಉತ್ಸವದ ಕುರಿತಾಗಿ ಚರ್ಚೆ ನಡೆಸಿದರು.










