ಯೋಗಾಸನ ಸ್ಪರ್ಧೆಯಲ್ಲಿ ರೋಟರಿ ಕಾಲೇಜಿನ ಕ್ಷಮಾರಿಗೆ ದ್ವಿತೀಯ ಸ್ಥಾನ

0

ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ (ರಿ), ದಕ್ಷಿಣಕನ್ನಡ ಜಿಲ್ಲಾ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಿನ್ನಿಗೋಳಿ ಇವರ ಸಹಕಾರದೊಂದಿಗೆ ೧೪ ರಿಂದ ೧೮ ವಯಸ್ಸಿನೊಳಗಿನ ವಿದ್ಯಾರ್ಥಿಗಳಿಗೆ ಟ್ರೆಡೀಷನಲ್(ಜೂನಿಯರ್) ವಿಭಾಗದ ಯೋಗಾಸನ ಸ್ಪರ್ಧೆಯು ಜುಲೈ ೨೦ರಂದು ಮಂಗಳೂರಿನ ಯುಗಪುರುಷ ಸಭಾಭವನ?ಕಿನ್ನಿಗೋಳಿಯಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕು.ಕ್ಷಮಾ ಇವರು ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.