ಬೂಡು ಪರಿವಾರ ಶ್ರೀಮತಿ ಸುಶೀಲಾ ಬಾಲಕೃಷ್ಣರೈ ನಾಗ ಪಟ್ಟಣ ನಿಧನ

0

ಆಲೆಟ್ಟಿ ಗ್ರಾಮದ ನಾಗ ಪಟ್ಟಣ ನಿವಾಸಿ ಬೂಡು ಪರಿವಾರದ ಶ್ರೀಮತಿ ಸುಶೀಲಾ ಬಾಲಕೃಷ್ಣ ರೈ ಯವರು ಜು. 26 ರಂದು ಬೆಳಗ್ಗೆ ಮನೆಯಲ್ಲಿ ನಿಧನರಾದರು.
ಅವರಿಗೆ 83 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರಿಯರಾದ ಶ್ರೀಮತಿ ಇಂದಿರಾ,ಶ್ರೀಮತಿ ಸಂಧ್ಯಾ, ಶ್ರೀಮತಿ ಉಷಾ, ಶ್ರೀಮತಿ ಜ್ಯೋತಿ, ಸಹೋದರರಾದ ಬೂಡು ರಾಧಾಕೃಷ್ಣ ರೈ, ಬೂಡು ವಿಜಯ ರೈ, ಬೂಡು ಸುಧಾಕರ ರೈ, ಬೂಡು ಪದ್ಮನಾಭ ರೈ ಹಾಗೂ ಅಳಿಯಂದಿರನ್ನು, ಮೊಮ್ಮಕ್ಕಳನ್ನು ಮತ್ತು ಕುಟುಂಬಸ್ಥರನ್ನು ಬಂಧು ವರ್ಗದವರನ್ನು ಅಗಲಿದ್ದಾರೆ.