ಗೋಪಾಲ ಬೆಳ್ಚಪ್ಪಾಡ ಪೆರಾಜೆ ನಿಧನ July 27, 2025 0 FacebookTwitterWhatsApp ಪೆರಾಜೆಯ ಇಂದಿರಾ ಅವಾಜ್ ಬಳಿ ವಾಸವಾಗಿರುವ ಗೋಪಾಲ ಬೆಳ್ಚಪ್ಪಾಡರವರು ದೀರ್ಘ ಕಾಲದ ಅಸೌಖ್ಯದಿಂದ ನಿಧನರಾದರು.ಅವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಕಲ್ಯಾಣಿ, ಪುತ್ರ ದಯಾನಂದ, ಪುತ್ರಿ ಸುಮಿತ್ರಾ, ಸೊಸೆ ಬಿಂದು ಮತ್ತು ಮೊಮ್ಮಕ್ಕಳನ್ನು ಆಗಲಿದ್ದಾರೆ.