ನೆಬಿಸಾ ಜಟ್ಟಿಪಳ್ಳ ನಿಧನ

0


ಸುಳ್ಯ ಜಟ್ಟಿಪಳ್ಳ ನಿವಾಸಿ ದಿ| ಯೂಸುಪ್ ರವರ ಪತ್ನಿ ನೆಬಿಸಾ ಜಟ್ಟಿಪಳ್ಳರವರು ಅಲ್ಪ ಕಾಲದ ಅಸೌಖ್ಯದಿಂದ ಕಾರಗೋಡು ಮೊಗ್ರಾಲ್ ಪುತ್ತೂರಿನಲ್ಲಿರುವ ಮಗನ ಮನೆಯಲ್ಲಿ ನಿಧನರಾದರು.

ಮೃತರು ಪುತ್ರರಾದ ಬಶೀರ್ ಕೆ ಯು ಶಾಫಿ ಕೆ ಯು,ಹಮೀದ್ ಕೆ ಯು ನಾಲ್ವರು ಪುತ್ರಿಯರು ಹಾಗೂ ಮೊಮ್ಮಕ್ಕಳಾದ ಪೈಝಲ್ ಜಟ್ಟಿಪಳ್ಳ ಮತ್ತು ಪಯಾಜ್ ಜಟ್ಟಿಪಳ್ಳ ಸೇರಿದಂತೆ ಅಪಾರ ಬಂದುಗಳನ್ನು ಅಗಲಿದ್ದಾರೆ.