
ಜಾಲ್ಸೂರು ಗ್ರಾಮದ ಅಂಜನಾದ್ರಿ ವಾರ್ಡಿನ ಮನ್ ಕೀ ಬಾತ್ ಕಾರ್ಯಕ್ರಮವು ಅಶೋಕ್ ಭಂಡಾರಿ ವಿನೋಬನಗರ
ರವರ ಮನೆಯಲ್ಲಿ ಜು.27ರಂದು ನಡೆಯಿತು.
















ಈ ಸಂದರ್ಭದಲ್ಲಿ ಭೂ ಅಭಿವೃದ್ಧಿ ಬ್ಯಾಂಕ್ ಸುಳ್ಯ ಇದರ ಅಧ್ಯಕ್ಷರಾದ ಜಯರಾಮ ರೈ ಹಾಗೂ ನಿವೃತ್ತ ಬ್ಯಾಂಕ್ ಅಧಿಕಾರಿಗಳಾದ ಗಿರಿಧರ ಗೌಡ ಹಾಗೂ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಎಂ ವಿನೋಬನಗರ, ಹಾಗೂ ಬೂತ್ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ಸರು.










