ಕನಕಮಜಲು : ಭಾರಿ ಗಾಳಿ ಮಳೆಗೆ ಮನೆ ಮೇಲೆ ಮರ ಬಿದ್ದು ಹಾನಿ

0

ಜು. 27ರಂದು ಮಧ್ಯಾಹ್ನ ಸುರಿದ ಭಾರಿ ಮಳೆ ಹಾಗೂ ಬೀಸಿದ ಗಾಳಿಗೆ ಕನಕಮಜಲಿನ ಕೋಡ್ತಿಲು ದಾಮೋದರ ಗೌಡರ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದ ಘಟನೆ ವರದಿಯಾಗಿದೆ.

ಘಟನೆ ಸಂಭವಿಸಿದಾಗ ದಾಮೋದರ ಗೌಡರ ಮಗ ಹೊರಗಿನ ವರoಡಾದಲ್ಲಿದ್ದುದರಿಂದ ಆತನಿಗೆ ಅಲ್ಪಸಲ್ಪ ಗಾಯಗಳಾಗಿವೆ.