ಅಮ್ಮಾಜಿಮೂಲೆ : ನಾಗರಪಂಚಮಿ July 29, 2025 0 FacebookTwitterWhatsApp ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿಯ ಅಮ್ಮಾಜಿಮೂಲೆಯಲ್ಲಿ ಜು. 29 ರಂದು ಅಚ೯ಕರಾದ ಅಡೂರಿನ ಸತ್ಯ ನಾರಾಯಣ ಭಟ್ ಹಾಗೂ ಬೆಳ್ಳಿಪ್ಪಾಡಿಯ ಶಗೃತ್ತಾಯ ನೇತೃತ್ವದಲ್ಲಿ ಕ್ಷೀರಾಭಿಷೇಕ ನಡೆಯಿತು. ಭಕ್ತಾದಿಗಳು ಉಪಸ್ಥಿತರಿದ್ದರು.