ಪಾರ್ವತಿ ಮೊಟ್ಟೆಮನೆ ನಿಧನ

0

ಗುತ್ತಿಗಾರು ವಳಲಂಬೆ ಮೊಟ್ಟೆಮನೆ ನಿವಾಸಿ ಪಾರ್ವತಿ ರವರು ಅಲ್ಪಕಾಲದ ಅಸೌಖ್ಯದಿಂದ ಜು. 29ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು.
ಅವಿವಾಹಿತರಾಗಿದ್ದ ಇವರು ಸಹೋದರ ಹಾಗೂ ಸಹೋದರಿಯರನ್ನು ಅಗಲಿದ್ದಾರೆ.