ಸುಬ್ರಹ್ಮಣ್ಯ ಗ್ರಾಮದ ನೂಚಿಲ ಎಂಬಲ್ಲಿ ರಸ್ತೆ ಬದಿ ಬರೆ ಕುಸಿದು ರಸ್ತೆ ಸಂಪರ್ಕ ಕಡಿದು ಕೊಳ್ಳುವ ಭೀತಿ ಎದುರಾಗಿದ್ದು ಸ್ಥಳಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಜು.29 ರಂದು ಭೇಟಿ ಮಾಡಿದ್ದಾರೆ.
















ಶಾಸಕಿ ಅವರು ಸಂಬಂಧಿಸಿದ ಇಲಾಖೆವರು ಈ ಬಗ್ಗೆ ಗಮನಹರಿಸುವಂತೆ ಸೂಚಿಸಿರುವುದಾಗಿ ತಿಳಿದು ಬಂದಿದೆ. ಭೇಟಿ ಸಂದರ್ಭ ಗ್ರಾ.ಪಂ ಉಪಾಧ್ಯಕ್ಷ ರಾಜೇಶ್ ಎನ್. ಎಸ್, ಸದಸ್ಯ ಗಿರೀಶ್ ಆಚಾರ್ಯ , ಶ್ರೀಕುಮಾರ್ ಸ್ಥಳೀಯರಾದ ಬಾಲಸುಬ್ರಹ್ಮಣ್ಯ ಭಟ್, ಮತ್ತಿತರರು ಉಪಸ್ಥಿತರಿದ್ದರು.











