ಅಜ್ಜಾವರ : ವಿ.ಹಿಂ.ಪ – ಭಜರಂಗದಳ : ಮಾತೃಶಕ್ತಿ – ದುರ್ಗಾವಾಹಿನಿ ಶಿವಾಜಿ ಶಾಖೆಯ ಪುನರ್ ರಚನೆ

0

ವಿಶ್ವ ಹಿಂದೂ ಪರಿಷದ್ ಭಜರಂಗದಳ, ಮಾತೃ ಶಕ್ತಿ ಹಾಗೂ ದುರ್ಗಾ ವಾಹಿನಿ ಅಜ್ಜಾವರ ಶಿವಾಜಿ ಶಾಖೆಯ ಪುನರ್ ಘಟಕ ರಚನೆ ಪದಾಧಿಕಾರಿಗಳ ಘೋಷಣೆ ಚೆನ್ನಕೇಶವ ದೇವಸ್ಥಾನದ ಸಭಾಂಗಣದಲ್ಲಿ ಆ.19ರಂದು ಸುಳ್ಯ ಪ್ರಖಂಡದ ಅಧ್ಯಕ್ಷರಾದ ಶ್ರೀಕಾಂತ್ ಗೋಲ್ವಲ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜಿಲ್ಲಾ ಸಹ ಕಾರ್ಯದರ್ಶಿ ಪ್ರಮೋದ್ ರೈ ಕಡಬ ಇವರು ನೂತನ ಪದಾಧಿಕಾರಿಗಳ ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ವಿಶಾಕ್ ಸಸಿಹಿತ್ಲು, ಜಿಲ್ಲಾ ಸಹ ಸುರಕ್ಷಾ ಪ್ರಮುಖ್ ತಿಲಕ್ ಕಡಬ, ಪ್ರಖಂಡ ಕಾರ್ಯದರ್ಶಿ ನವೀನ್ ಎಲಿಮಲೆ ಪ್ರಖಂಡ ಸಂಯೋಜಕ್ ಹರಿ ಪ್ರಸಾದ್ ಎಲಿಮಲೆ, ಪ್ರಖಂಡ ಸಹಕಾರ್ಯದರ್ಶಿ ಭಾನು ಪ್ರಕಾಶ್ ಪೆರುಮುಂಡ, ಸೇವಾ ಪ್ರಮುಖ್ ಭಾನುಪ್ರಕಾಶ್ ಪೆಲತಡ್ಕ, ಸತ್ಸಂಗ ಪ್ರಮುಖ್ ಸತೀಶ್ ಟಿ ಎನ್, ಸಹ ಸಂಯೋಜಕ್ ಸನತ್ ಚೊಕ್ಕಾಡಿ, ಗೋ ರಕ್ಷಾ ಪ್ರಮುಖ್ ಮಂಜುನಾಥ್ ಕಾಟೂರ್ ಬಲೂಪಾಸನ್ ಪ್ರಮುಖ್ ಪ್ರಭಂದನ್ ರೈ, ಪ್ರಖಂಡ ಮಾತೃ ಶಕ್ತಿ ಸಂಯೋಜಕಿ ರೀನಾ ಚಂದ್ರಶೇಖರ್, ದುರ್ಗಾವಾಹಿನಿ ಸಂಯೋಜಕಿ ವಿಶಾಲಾ ಸೀತಾರಾಮ ಕರ್ಲಪ್ಪಾಡಿ ಹಾಗೂ ಸಹ ಸಂಯೋಜಕಿ ಪಾರ್ವತಿ ಕುಂಚಡ್ಕ ಉಪಸ್ಥಿತರಿದ್ದರು.

ಪದಾಧಿಕಾರಿಗಳು : ಶಿವಾಜಿ ಶಾಖೆ ಅಧ್ಯಕ್ಷರಾಗಿ ಸೀತಾರಾಮ ಕರ್ಲಪ್ಪಾಡಿ , ಕಾರ್ಯದರ್ಶಿಯಾಗಿ ಪ್ರಭೋದ್ ಶೆಟ್ಟಿ ಮೇನಾಲ , ಉಪಾಧ್ಯಕ್ಷರಾಗಿ ವೆಂಕಟ ಕೃಷ್ಣಾಚಾರ್ಯ ಬಯಂಬು ಸಂಚಾಲಕರಾಗಿ ಅನಿಲ್ ಕರ್ಲಪ್ಪಾಡಿ , ಸತ್ಸಂಗ ಪ್ರಮುಖ್ ಸೀತಾರಾಮ ಶಾಂತಿ ಮಜಲು , ವಿದ್ಯಾರ್ಥಿ ಪ್ರಮುಖ ಮನ್ವಿತ್ ಕರ್ಲ ಪ್ಪಾಡಿ, ಗೋರಕ್ಷಕ ಪ್ರಮುಖ್ ಸಂದೇಶ್ ಶಾಂತಿಮಜಲು, ಮಾತೃ ಶಕ್ತಿ ಘಟಕದ ಮಾತೃ ಶಕ್ತಿ ಸಹ ಪ್ರಮುಖ್ ಬೇಬಿ ಸು ಕುಮಾರ ಕಲಗುಡ್ಡೆ, ಬಾಲ ಸಂಸ್ಕಾರ ಪ್ರಮುಖ್ ಶಾರದ ಮುಳ್ಯ ದುರ್ಗ ವಾಹಿನಿ ಘಟಕದ ಬಾಲ ಸಂಸ್ಕಾರ ಪ್ರಮುಖ ಗೀತ ಪ್ರಸಾದ್ ಅಡ್ಪಂಗಾಯ ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದಲ್ಲಿ ಪುನರ್ ಘಟಕದ ಘೋಷಣೆಯು ನಡೆಯಿತು.