ಶ್ರೀಮತಿ ಅಮ್ಮಣ್ಣಿ ಪಡ್ಪು ನಿಧನ July 29, 2025 0 FacebookTwitterWhatsApp ಐವರ್ನಾಡು ಗ್ರಾಮದ ಪಡ್ಪು ನಿವಾಸಿ ಶ್ರೀಮತಿ ಅಮ್ಮಣ್ಣಿಯವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜು.29ರಂದು ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು.ಮೃತರು ಪುತ್ರರಾದ ರಂಜನ್ ಮತ್ತು ರಾಜು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.