ಸೂಟೆಮಜಲಿನಲ್ಲಿ ನಾಗರ ಪಂಚಮಿ ಆಚರಣೆ July 30, 2025 0 FacebookTwitterWhatsApp ಎಡಮಂಗಲ ಗ್ರಾಮದ ಸೂಟೆಮಲಿನಲ್ಲಿ ಕೇರ್ಪಡ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಹರಿ ಕುಂಜೂರಾಯರ ವೈಧಿಕ ಕಾರ್ಯಕ್ರಮಗಳೊಂದಿಗೆ ನಾಗರ ಪಂಚಮಿ ಕಾರ್ಯಕ್ರಮ ನಡೆಯಿತುಸ್ಥಳಕ್ಕೆ ಸಂಭಂದಪಟ್ಟ ಭಕ್ತ ಜನರು ಉಪಸ್ಥಿತರಿದ್ದರು.