ಚೆಂಬು ಗ್ರಾಮದ ಕೊಂಬೊಟ್ಟು ಪುಟ್ಟಣ್ಣ ಗೌಡರವರು ಅಲ್ಪಕಾಲದ ಅಸೌಖ್ಯದಿಂದ ಜು. 3೦ರಂದು ನಿಧನರಾದರು.















ಅವರಿಗೆ 95 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಪೊನ್ನಪ್ಪ, ರುಕ್ಮಯ್ಯ, ಲೋಕಯ್ಯ, ಸೀತಾರಾಮ, ಶಿವಶಂಕರ, ಪುತ್ರಿಯರಾದ ಮಾಲತಿ, ಕಾವೇರಿ, ಶಾರದಾ ಹಾಗೂ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.










