














ಮುರುಳ್ಯ ಶಾಂತಿನಗರ ಸ.ಹಿ.ಪ್ರಾ ಶಾಲೆ ಜು. 30ರಂದು ಕೃಷಿಕ ಕಳತ್ತಜೆ ರಾಮಕೃಷ್ಣ ಭಟ್ ಭೇಟಿ ನೀಡಿ LKG/ UKG ತರಗತಿಯ ವಿದ್ಯಾರ್ಥಿಗಳಿಗೆ ಬೇಬಿ ಚಯರ್ ಮತ್ತು ಟೇಬಲ್ ಗಳನ್ನು ಹಸ್ತಾಂತರಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸೀತಾ ವಿ ಶಾಲಾ ಪರವಾಗಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ದಿನೇಶ ನಡುಬೈಲು, ಉಪಾದ್ಯಕ್ಷೆ ಶ್ರೀಮತಿ ಬೇಬಿ ಹೆದ್ದಾರಿ, ಶಿಕ್ಷಕರು ಉಪಸ್ಥಿತರಿದ್ದರು.










