ಅಜ್ಜಾವರ ಗ್ರಾಮದ ಕೆದ್ಕಾರು ಶಿವಣ್ಣ ಗೌಡರು ಆ.1ರಂದು ನಿಧನರಾದರು. ಅವರಿಗೆ ಸುಮಾರು 87 ವರ್ಷ ವಯಸ್ಸಾಗಿತ್ತು.















ಉದ್ದಂತಡ್ಕ ಪ್ರದೇಶದಲ್ಲಿ ಶಾಲೆಯ ಸ್ಥಾಪನೆಗೆ ಇವರು ಶ್ರಮಿಸಿದ್ದಾರೆ. ನಾರ್ಕೋಡು ಕುಟುಂಬದ ಯಜಮಾನರಾಗಿದ್ದರು.
ಮೃತರು ಪುತ್ರರಾದ ಜನಾರ್ದನ, ವಿಶ್ವಕುಮಾರ, ಬಾಲಕೃಷ್ಣ, ಪುತ್ರಿಯರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಕುಟುಂಬಸ್ಥರನ್ನು ಅಗಲಿದ್ದಾರೆ.










