ಕೊಲ್ಲಮೊಗ್ರು ಗ್ರಾಮದ ಬಾಲಕಿ ತೋಟದಮಜಲು ಜು.28 ರಂದು ಸ್ವ ಗೃಹದಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.















ಮೃತರು ಪುತ್ರ ಕೆ.ಎಸ್.ಆರ್.ಟಿ ಯಲ್ಲಿ ಚಾಲಕ ಕಂ ನಿರ್ವಾಹಕರಾಗಿರುವ ರಾಮಚಂದ್ರ, ಪುತ್ರಿಯರಾದ ಶ್ರೀಮತಿ ಗುಲಾಬಿ ದಿಲೀಪ್ ಕುಮಾರ್, ಪೇರಾಲು, ಶ್ರೀಮತಿ ಜಯಂತಿ ಲಿಂಗರಾಜ್ ಬಂಗಾರ್ ಕೋಡಿ, ಶ್ರೀಮತಿ ಜಾನಕಿ ಸುದರ್ಶನ ಕೋಲ್ಚಾರು ಉಬರಡ್ಕ, ಶ್ರೀಮತಿ ಹರಿಣಾಕ್ಷಿ ಶೋಭನ್ ಕುಮಾರ್ ಪಾರೆಪ್ಪಾಡಿ ಗುತ್ತಿಗಾರು , ಸೊಸೆ, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ..










