ಕಲ್ಮಡ್ಕ ಅಂಗನವಾಡಿಗೆ ಸ್ಟೀಲ್ ಪಾತ್ರೆಗಳು ಹಾಗೂ ಇನ್ವರ್ಟರ್ ಕೊಡುಗೆ

0

ಕಲ್ಮಡ್ಕ ಅಂಗನವಾಡಿ ಕೇಂದ್ರಕ್ಕೆ ವಿಭಾ ಜಿ.ಎಸ್ ಗೊಳ್ತಾಜೆ, ವರ್ಷ ಭಟ್ ಗೊಳ್ತಾಜೆ ಮತ್ತು ಅಜ್ಜಿ ಪರಮೇಶ್ವರಿಯವರ ನೆನಪಿಗಾಗಿ ಮೊಮ್ಮಕ್ಕಳಾದ ಧಾತ್ರಿ, ಅಧಿತ್ರಿ, ಆಜಾಜೈತ್ರಿ ಮಾಳಪ್ಪಮಕ್ಕಿ, ಶ್ರೀಮತಿ ಗಿರಿಜಾ ಮತ್ತು ಮನೆಯವರು ನಂದಗೋಕುಲ ಮಾಳಪ್ಪಮಕ್ಕಿ, ನಂದನ ಶೇಡಿಕರೆ, ಸುದೇವ ಅಮೈ
ಇನ್ವಾರ್ಟರ್ ಕೊಡುಗೆಯಾಗಿ ನೀಡಿದ್ದಾರೆ.

ನಿತೇಶ್, ಜನ್ವಿತ್, ಚಿರಂತನ್ ಈ ಮಕ್ಕಳ ಮನೆಯವರು ಅಂಗನವಾಡಿಗೆ ಸ್ಟೀಲ್ ಪಾತ್ರೆಗಳನ್ನು ನೀಡಿದ್ದಾರೆ.