ಆಶಾ ವಿ.ಎಸ್.ಓಡಬಾಯಿ ನಿಧನ

0

ಸುಳ್ಯ ಓಡಬಾಯಿ ನಿವಾಸಿ ದಿ.ಸುರೇಶ್ ಎಂಬವರ ಪತ್ನಿ ಆಶಾ ವಿ.ಎಸ್.ಅನಾರೋಗ್ಯದಿಂದಾಗಿ ಜು.31ರಂದು ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು.
ಮೃತರು ಬಂಧು ಬಳಗದವರನ್ನು ಅಗಲಿದ್ದಾರೆ.