ಪ್ರಣವ್ ಪೌಂಡೇಶನ್ ವತಿಯಿಂದ ವಿವಿಧ ಶಾಲೆಗಳಿಗೆ ಪುಸ್ತಕ ಕಿಟ್ ವಿತರಣೆ

0

ಪ್ರಣವ್ ಪೌಂಡೇಶನ್ ವತಿಯಿಂದ ವಿವಿಧ ಶಾಲೆಗಳಿಗೆ ಪುಸ್ತಕ ಕಿಟ್ ವಿತರಣೆ ಮಾಡಲಾಯಿತು. ಪೆರಾಜೆ ಗ್ರಾಮದ ಕನ್ನಡ ಪೆರಾಜೆ, ಕೋಡಿ ಪೆರಾಜೆ, ಅಮೆಚೂರ್ ಪೆರಾಜೆ, ಕೋಟೆ ಪೆರಾಜೆ, ಕುಂಬಳ ಚೇರಿ ಪೆರಾಜೆ, ಪುತ್ಯ ಪೆರಾಜೆ ಕುಂಡಾಡು ಹಾಗೂ ಮುಳ್ಯ ಅಟ್ಲೂರು , ಬಡ್ಡಡ್ಕ ಶಾಲೆಗಳಿಗೆ ಪುಸ್ತಕ , ಕಿಟ್ ವಿತರಿಸಲಾಯಿತು.

ಕಾರ್ಯಕ್ರಮ ದಲ್ಲಿ ಪ್ರಣವ್ ಫೌಂಡೇಷನ್ ಅಧ್ಯಕ್ಷರಾದ ರಾಕೇಶ್ ರೈ , ಬಡ್ಡಡ್ಕ ಶಾಲಾ ಸಂಚಾಲಕರಾದ ಡಾ. ಜ್ಞಾನೇಶ್ ಎನ್ ಎ. , ಜ್ಯೋತಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಜಿ .ಆರ್. ನಾಗರಾಜ್ , ಶಾಲಾ ಸಂಚಾಲಕ ಮಹೇಶ್ ಮೇನಾಲ , ಕಚೇರಿ ಅಧೀಕ್ಷಕಿ ಚಂದ್ರಮತಿ ಭಾಗವಹಿಸಿದ್ದರು.