














ಅರಂತೋಡು ಬಿಳಿಯಾರು ಹೆದ್ದಾರಿ ಬಳಿ ಸ್ಕೂಟಿ ಸ್ಕಿಡ್ ಆಗಿ ದಂಪತಿಗಳಿಗೆ ಗಾಯ ವಾದ ಘಟನೆ ಆ.3 ರಂದು ನಡೆದಿದೆ.
ಸ್ಕೂಟಿ ಸ್ಕಿಡ್ ಅದ ಪರಿಣಾಮ ದಂಪತಿಗಳಿಗೆ ಗಾಯ ಗೊಂಡು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗೂನಡ್ಕದಲ್ಲಿ ಸಂಭದಿಕರ ಮನೆಯಲ್ಲಿ ಕಾರ್ಯಕ್ರಮ ಮುಗಿಸಿ ಸುಳ್ಯ ಕಡೆ ತೆರಳುತ್ತಿರುವ ಸಮಯದಲ್ಲಿ ಈ ಘಟನೆ ನಡೆದಿದ್ದು ಗಾಯಳುಗಳನ್ನು ಅರಂತೋಡು ಸಮೃದ್ಧಿ ಮಾರ್ಟ್ ಆಂಬುಲೆನ್ಸ್ ನಲ್ಲಿ ಕೆವಿಜಿ ಆಸ್ಪತ್ರೆಗೆ ದಾಖಲೆ ಮಾಡಲಾಗಿದೆಂದು ತಿಳಿದು ಬಂದಿದೆ.










