ಅಜ್ಜಾವರ ಗ್ರಾಮದ ದೊಡ್ಡೇರಿ ನಿವಾಸಿ ವೆಂಕಪ್ಪ ನಾಯ್ಕರು ಅಲ್ಪಕಾಲದ ಅಸೌಖ್ಯದಿಂದ ಆ.6ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ದೊಡ್ಡೇರಿ ತೂಗುಸೇತುವೆ ನಿರ್ಮಾಣಕ್ಕೆ ಒಂದು ಬದಿ ಪಿಲ್ಲರ್ ಅಳವಡಿಕೆಗೆ ವೆಂಕಪ್ಪ ನಾಯ್ಕರು ಸ್ಥಳದಾನ ಮಾಡಿದ್ದರು.















ಮೃತರು ಪತ್ನಿ ಮಾನಕ್ಕ, ಪುತ್ರ ಕೇಶವ ಡಿ.ವಿ., ಪುತ್ರಿ ಸುಶೀಲ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.










