ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ “ಕರಿಮಣಿ ಖರೀದಿ ಹಬ್ಬ”

0

ಆ.8 ರಿಂದ 18 ಎಲ್ಲಾ ಕರಿಮಣಿ ಆಭರಣಗಳಿಗೆ ಪ್ರತೀ ಗ್ರಾಂ.ಗೆ ₹ 250 ಕಡಿತ

ಸುಳ್ಯದ ಕೆ.ಎಸ್.ಆರ್. ಟಿ .ಸಿ ಬಸ್ ನಿಲ್ದಾಣದ ಮುಂಭಾಗದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿ ನೂತನವಾಗಿ ಉದ್ಘಾಟನೆಗೊಂಡ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ವರ ಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಆಗಸ್ಟ್ 8 ರಿಂದ 18 ರವರೆಗೆ ವಿಶೇಷ ಕಡಿತದಲ್ಲಿ “ಕರಿಮಣಿ ಖರೀದಿ ಹಬ್ಬ” ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ.

ವಿಶೇಷವಾಗಿ ಮಹಿಳೆಯರಿಗೆ ಮನಕ್ಕೊಪ್ಪುವ ವಿವಿಧ ವೈರೈಟಿಗಳ 916 ನ ಕರಿಮಣಿಗಳಾದ ನುಗ್ಗೆ ಕರಿಮಣಿ , ದಳವತಿ ಕರಿಮಣಿ , ಪಿರಿ ಕರಿಮಣಿ , ಗಾಂಚು ಕವರ್ ಕರಿಮಣಿ , ಕಟ್ಸ್ ಗೋಲ್ ಕರಿಮಣಿ , ಗೋಪ್ ಕರಿಮಣಿ , ಮುಷ್ಟಿ ಕರಿಮಣಿ , ಮುಷ್ಟಿ ಪಿರಿ ಕರಿಮಣಿ , ಮುಷ್ಟಿ ಕವರ್ ಕರಿಮಣಿ , ನುಗ್ಗೆ ಕವರ್ ಕರಿಮಣಿ, ದಳಪತಿ ಕವರ್ ಕರಿಮಣಿ ,ಗಾಂಚು ಕರಿಮಣಿ , ಧ್ರುವಂ ಕರಿಮಣಿ , ಸ್ವಾತಿ ಕರಿಮಣಿ , ಅಂಜಲಿ ಪ್ಲಸ್ ಕವರ್ , ಕಟ್ಸ್ ಪ್ಲಸ್ ಕವರ್ , ” 0 ಬೀಡ್ಸ್ , ಗ್ಲಾಸ್ ಕಟ್ , ಮಿಕ್ಸ್ ಚೈನ್ , ರೋಪ್ , ರೋಪ್ ಕವರ್ , ಬಾಕ್ಸ್ , ಪಟ್ಟಿ ಮೊದಲಾದ ಆಕರ್ಷಣೀಯ ಕರಿಮಣಿಗಳು ಲಭ್ಯವಿದೆ. ಹಾಗೂ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಎಲ್ಲಾ ಕರಿಮಣಿ ಆಭರಣಗಳಿಗೆ ಪ್ರತೀ ಗ್ರಾಂ ಗೆ ರೂ 250 ಕಡಿತದಲ್ಲಿ ವಿಶೇಷ ರಿಯಾಯತಿ ಮಾಡಲಾಗಿದೆ. ಮತ್ತು ನಿಮ್ಮ ಹಳೆಯ ಕರಿಮಣಿಯನ್ನು 916 ಗೆ ಎಕ್ಸ್ಚೇಂಜ್ ಮಾಡಿ ಅಧಿಕ ಲಾಭ ಪಡೆಯಲು ಇದೀಗ ಸ್ವರ್ಣಂನಲ್ಲಿ ಲಭ್ಯವಿವೆ . ಈ ಸುವರ್ಣಾವಕಾಶವನ್ನು ಗ್ರಾಹಕರು ಸದುಪಯೋಗಿಸಬೇಕಾಗಿ ಸಂಸ್ಥೆ ಪಾಲುದಾರರು ಸಂದರ್ಭದಲ್ಲಿ ಸಂಸ್ಥೆಯ ಪಾಲುದಾರರು ಪ್ರವೀಣ್ ಬಿ. ಗೌಡ, ಸಂಜೀವ . ಕೆ, ಲೋಕೇಶ್ ಗೌಡ, ಭವಿತ್ ಯು, ಲೋಕೇಶ್ ಎಂ.ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.